
ಮಹೇಂದ್ರ ಸಂಕಿಮನೆ
Jun 231 min read
ಗಾಳಿ ಮಾತು...
ಶ್ರೀರಾಮಚಂದ್ರ ಪಟ್ಟಾಭಿಷಕ್ತನಾಗಿ ತನ್ನ ರಾಜ್ಯವನ್ನು ಆಳುತ್ತಿರುತ್ತಾನೆ. ಹೀಗೆ ಒಂದು ದಿನ ಮಾರುವೇಷದಲ್ಲಿ ರಾಜ್ಯವನ್ನು ಸುತ್ತಾಡುತ್ತಿರುವಾಗ ಒಂದು ಗಂಡ ಹೆಂಡತಿಯ ಮದ್ಯ ಜಗಳಭರಿತ ಸಂಭಾಷಣೆಯನ್ನು ಕೇಳುತ್ತಾನೆ. ತವರಿಗೆ ಹೋದ ಹೆಂಡತಿ ಗಂಡನ ಮನೆಗೆ ಮರಳನ್ನು ಸ್ವಲ್ಪ ದಿನ ತಡವಾಗುತ್ತದೆ. ಆಕೆಯನ್ನು ಗಂಡನು ಮನೆಯೊಳಕ್ಕೆ ಸೇರಿಸಿಕೊಳ್ಳುವುದಿಲ್ಲ ಎಂದು ಹೇಳುತ್ತಾನೆ ಹಾಗೆ ಸೇರಿಸಿಕೊಳ್ಳಲು "ನಾನೇನು ರಾಮನಲ್ಲ " ಎಂದುಬಿಡುತ್ತಾನೆ. ಈ ಮಾತು ಹೀಗೂ ಶ್ರೀ ರಾಮನ ಕಿವಿಗೆ ಬಿದ್ದುಬಿಡುತ್ತದೆ. ರಾಜಧಾನಿಗೆ ತೆರಳಿ ರಾಮನು ಈ ಆರೋಪವನ್ನು ಸಹಿಸಿಕಳ್ಳಲಾಗದೆ ಈ ಅಪವಾದವನ್ನು ದೂರಗೊಳಿಸಲು ಸೀತೆಯನ್ನು ಕಾ












