top of page

ABOUT ME

Being interested in literature, tradition, culture, music and nature started reading about. After few more years of study and passion, began to write articles and poems etc. Also eager about music so started learning it too.  Wanted to keep myself creative involved in making music instruments(string) and wooden collections.


After M.com working commerce faculty. By the way I am from Sirsi, my native can be referred as Sankimane comes in Kangod village.
This platform is meant for spreading knowledge, information and so on you can enjoy articles, stories, poem and photos of our nature.

Your suggestions are heartily invited.

With Humble Regards, 
Mahendra Sankimane

WhatsApp Image 2018-12-09 at 7.16.14 PM.
Home: About
Capturing Photos

GET IN TOUCH

Thanks for submitting!

Home: Contact

ಯಮ; ಧರ್ಮ ಮತ್ತು ಜೀವನದ ಸಮತೆಯ ನಿಯಮ

#ಧರ್ಮದ ಅಧಿನಾಯಕ ಯಮ: ಜನನ, ಕರ್ತವ್ಯ ಮತ್ತು ಧರ್ಮಸಂಕಟ ನಮ್ಮ ಪುರಾಣಗಳಲ್ಲಿ ಯಮ ಎಂದರೆ ಕೇವಲ ಜೀವವನ್ನು ಹರಣ ಮಾಡುವ ಕರಾಳ ರೂಪವಲ್ಲ. ಆತ ಈ ಜಗತ್ತಿನ ಮೊದಲ ಶಿಸ್ತಿನ ಸಿಪಾಯಿ, ಕರ್ಮದ ಲೆಕ್ಕ ಇಡುವ ಮಹಾನ್ ನ್ಯಾಯಾಧೀಶ. ಆದರೆ ಆತನ ಜನ್ಮ ರಹಸ್ಯ ಮತ್ತು ಆತ ಧರ್ಮರಾಯನಾಗಿ ಬೆಳೆದ ಕಥೆ ತುಂಬಾ ಕುತೂಹಲಕಾರಿಯಾಗಿದೆ. ಯಮನ ಹುಟ್ಟು ವೃತ್ತಾಂತ ಯಮಧರ್ಮರಾಯನ ಜನನದ ಕಥೆ ಕೇಳಲು ಎಷ್ಟು ರೋಮಾಂಚನವೋ, ಅಷ್ಟೇ ತಾತ್ವಿಕ ಹಿನ್ನೆಲೆ ಸೂರ್ಯ ಮತ್ತು ಸಂಜ್ಞೆಯ ಮಿಲನ: ದೇವಶಿಲ್ಪಿ ವಿಶ್ವಕರ್ಮನ ಮಗಳಾದ ಸಂಜ್ಞಾದೇವಿ ಯನ್ನು ವಿಶ್ವದ ಪ್ರಕಾಶಕನಾದ ಸೂರ್ಯದೇವ ವಿವಾಹವಾಗುತ್ತಾನೆ. ಆದರೆ ಸೂರ್ಯನ ಪ್ರಖರವಾದ ತೇಜಸ್ಸು, ಶಾಖ ಮತ್ತು...

ಸರ್ಕಾರಿ ಹುದ್ದೆ ... ಬೇಡಿಕೆ ಹೋರಾಟ ಮತ್ತಷ್ಟು...

ಸರ್ಕಾರಿ ಹುದ್ದೆ ... ಬೇಡಿಕೆ ಹೋರಾಟ ಮತ್ತಷ್ಟು... ನೌಕರಿ ಎಂದರೆ ಯಾರಿಗೆ ತಾನೇ ಇಷ್ಟ ಇಲ್ಲ. ಅದರಲ್ಲೂ ಸರ್ಕಾರಿ ನೌಕರಿ ಎಂದರೆ ಎಲ್ಲರಿಗೂ ಕೂಡ ಬಹಳ ಇಷ್ಟವೇ. ಓದಿದ ಎಷ್ಟೋ ಜನ ವಿದ್ಯಾವಂತರು ಈ ಸರ್ಕಾರಿ ನೌಕರಿಯ ಅಮಲಿನಲ್ಲಿ ತಮ್ಮ ಯೌವ್ವನವನ್ನೇ ಕಳೆದುಬಿಡುವುದು ಕಂಡುಬರುತ್ತದೆ. ಅದೆಷ್ಟೋ ಜನರಿಗೆ ಅದೊಂದು ಗಗನ ಕುಸುಮ. ಅದೊಂದು ಕನಸು ಒಂದು ಮಹತ್ವಕಾಂಶ ಜೀವಂತ ಧ್ಯೇಯವೇ ಆಗಿರುತ್ತದೆ. ಸರ್ಕಾರಿ ಕೆಲಸ ಒಂದನ್ನು ಗೆಟ್ಟಿಸಿ ಎಲ್ಲರಿಂದಲೂ ಕೂಡ ಶಭಾಷ್ಗಿರಿಯನ್ನು ಗೌರವನ್ನು ಸಂಪಾದಿಸುವ ಒಂದು ಇರದೆ ಬಹಳಷ್ಟು ಬಡ ಮಧ್ಯಮ ಜನರಿಗೆ ಇರುವುದು ಆಶ್ಚರ್ಯವೇನಲ್ಲ. ಹಾಗಾಗಿ ಎಷ್ಟೋ ವರ್ಷಗಟ್ಟಲೆ ಒಂದು ಕಡೆ ಪಟ್ಟಾಗಿ ಕೂತು...
Home: Blog2 Custom Feed

Subscribe Form

Thanks for submitting!

©2018 by aksharamaya.

bottom of page